Wednesday, May 28, 2008

ಅಜ್ಜಿಯ ಉಪಾಯಗಳು-2

ಸೊಂಪಾದ ಕೂದಲಿಗೆ ಅಜ್ಜಿ ಹೇಳುವ ಇತರ ಉಪಾಯಗಳು ಹೀಗೆ...

1.ಎಳ್ಳೆಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ತಲೆಗೆ ತಿಕ್ಕಿ ಸ್ನಾನ ಮಾಡುವುದು

2.ಕೊತ್ತಂಬರಿ ಸೊಪ್ಪಿನ ರಸವನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದು
3.ಸೌತೇಕಾಯಿ ರಸವನ್ನು ಬುರುಡೆಗೆ ಉಜ್ಜುವುದು

4.ಉದ್ದಿನ ಬೇಳೆ ಮೂರು ಚಮಚ ಮೆಂತ್ಯದಕಾಳು ಒಂದು ಚಮಚ ನೀರಲ್ಲಿ ನೆನೆಸಿ ರುಬ್ಬಿ ತಲೆಗೆ ಹಚ್ಚುವುದು

5.ಚೆಂಡುಹೂವಿನ(Marigold) ಪೇಸ್ಟ್ ತಲೆಗೆ ಹಚ್ಚಿ ಸ್ನಾನ ಮಾಡುವುದು

1 comment:

ಸುಪ್ತದೀಪ್ತಿ suptadeepti said...

ಮೊದಲನೇದ್ದು ಬಿಟ್ಟು ಇನ್ಯಾವುದೂ ಗೊತ್ತಿರಲಿಲ್ಲ. ಈಗಲೂ ಶುರುಮಾಡಿದರೆ ಉಪಯೋಗವಿದೆಯೆ? ಉದುರುವುದು ನಿಂತು ಕೂದಲು (ಇದ್ದದ್ದು, ಇದ್ದಷ್ಟು) ಸೊಂಪಾಗಿ ಉಳಿದೀತೆ?
ಉತ್ರ ನೀವೇ ಹೇಳ್ತೀರ, ಅಜ್ಜಿಯನ್ನೇ (ಯಾರ ಅಜ್ಜಿ?) ಕೇಳಬೇಕ?